| Category: | ಕನ್ನಡ |
| Sub Category: | ಕಾದಂಬರಿ |
| Author: | ಬಿ.ಎಲ್.ಶಾಮ್ ಪ್ರಸಾದ್ | B L Sham prasad |
| Publisher: | ಪಿನಾಕ ಪಬ್ಲಿಕೇಷನ್ | Pinaka Publications |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
1891, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವು ಅಳಿದರೂ ದಂಗೆಯ ಕಿಚ್ಚು ಇನ್ನೂ ಆರಿರಲಿಲ್ಲ. ದೇವಾಂಶ್ ಬ್ಯಾಲೆ ಮದರಾಸ್ ಪ್ರಾಂತ್ಯದ ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ಕಾಲವದು. ತುಂಗಾ ತೀರದ ಆ ಘೋರ ಕದನದ ನೆತ್ತರ ಕಲೆಗಳು ಇನ್ನೂ ಮಾಸಿರಲಿಲ್ಲ... ಪಶ್ಚಿಮ ಘಟ್ಟಗಳ ವಾರಾಹಿ ಅರಣ್ಯದಲ್ಲಾದ ನಿಗೂಢ ಸಾವುಗಳು ಎಲ್ಲರನ್ನೂ ತಲ್ಲಣಗೊಳಿಸಿದ್ದವು. ಗಲ್ಲಿಗೇರಿಸಲು ದೇವಾಂಶ್ ಬ್ಯಾಲೆಯನ್ನು ಬಾದಾಮಿಯ ಕಾರಾಗೃಹದಲ್ಲಿ ಇರಿಸಿದ್ದರೂ, ಆ ಸಾವುಗಳ ಹಿಂದಿನ ರಹಸ್ಯಗಳನ್ನು ಪತ್ತೆಹಚ್ಚಲು ಅವನೇ ಬೇಕಾಯಿತು. ಭೂಲೋಕ ಮತ್ತು ತಳಾತಳದ ನಡುವೆ ನಿಂತ ದೇವಾಂಶ್ ಬ್ಯಾಲೆಯ ರೋಚಕ ಕಥೆಯನ್ನು ಒಳಗಿನ ಪುಟಗಳಲ್ಲಿ ಓದಿ....
ಬಿ.ಎಲ್.ಶಾಮ್ ಪ್ರಸಾದ್ | B L Sham prasad |
0 average based on 0 reviews.