‘ವ್ಯಗ್ರ’ ‘ಅಳಿವು’ ‘ಅವಸಾನ’ ಈ ಮೂರೂ ಕಾದಂಬರಿಗಳು ಏನೋ ಒಂದು ಸಮಸ್ಯೆ, ಸವಾಲು, ಎದುರಿಸಲೇ ಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ ಅಮಾಯಕ ಜೀವಗಳ ಒಡಲ ಸತ್ಯವನ್ನು ಅಂತಃಕರಣದಿಂದ ಕಂಡು ಹೇಳಲು ಹೊರಟ ಕಥನಗಳಿವು.
| Category: | E-books |
| Sub Category: | |
| Author: | ಕುಮಾರ ಬೇಂದ್ರೆ | Kumara Bendre |
| Publisher: | |
| Language: | |
| Number of pages : | |
| Publication Year: | |
| Weight | |
| ISBN | |
| Book type | E-book |
Delivery between 2-6 Days
No returns accepted. Please refer our full policy
Your payments are 100% secure
ಅಸಮಾನತೆ, ಅನ್ಯಾಯದಿಂದ ತುಳಿತಕ್ಕೊಳಗಾಗಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ವ್ಯಕ್ತಿಯೊಬ್ಬನ ಅಂತರಂಗದ ಕಿಡಿ ಪ್ರಜ್ವಲಿಸುವ ಕಥನ ‘ವ್ಯಗ್ರ’ ಕಾದಂಬರಿಯಲ್ಲಿದೆ. ಸಕಾರಾತ್ಮಕ ವ್ಯಕ್ತಿ ಮತ್ತು ಶಕ್ತಿಯೊಂದನ್ನು ಈ ವ್ಯವಸ್ಥೆ ಹೇಗೆ ನಕಾರಾತ್ಮಕವಾಗಿ ಬದಲಿಸಿ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂಬ ವಿಚಾರದ ಮೇಲೆ ಇದು ಬೆಳಕು ಚೆಲ್ಲುವಂತಹದು.
ಕುಮಾರ ಬೇಂದ್ರೆ | Kumara Bendre |
0 average based on 0 reviews.