ಸೋಲು ನಿನ್ನೊಳಗಿನ ಶಕ್ತಿಯನ್ನು ಪ್ರದರ್ಶಿಸಲು ಬಂದ ಸುವರ್ಣಾವಕಾಶ ಸೋಲಿಗೆ ನಿನ್ನಲ್ಲಿ ಕಾರಣಗಳು ಇರುವವರೆಗೂ ಗೆಲುವು ನಿನ್ನ ಬಳಿ ಬರುವುದಿಲ್ಲ ದೊಡ್ಡ ಸೋಲಿನಿಂದ ಪಾರಾಗಬೇಕೆಂದರೆ ಚಿಕ್ಕ ಸೋಲುಗಳನ್ನು ಒಪ್ಪಿಕೊಳ್ಳುವುದೊಂದೇ ನಿನಗಿರುವ ಏಕೈಕ ಮಾರ್ಗ ಗೆಲುವು ನಿನ್ನ ಅಜನ್ಮ ಸಿದ್ದ ಹಕ್ಕು, ಹೋರಾಟ ನಿನ್ನ ಉಸಿರು -ರನ್ನರಾಜ
#
ಹೂ ಹೂವಿನೊಳಗೊಂದು ಕೈಲಾಸವರಳಿ ಡಾ. ಚಂದ್ರಶೇಖರ ಕಂಬಾರರ ಸಾಹಿತ್ಯ ಕುರಿತ ವಿಚಾರ ಸಂಕಿರಣದ ಪ್ರಬಂಧಗಳು ಸಂಪಾದಕರು ಡಾ. ವೀರೇಶ ಬಡಿಗೇರ
Showing 151 to 158 of 158 results