| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ತಾರ ಮಂಜುನಾಥ್ | Tara Manjunath |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 168 |
| Publication Year: | 2026 |
| Weight | 200 |
| ISBN | 978-81-689233-6-2 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಈ ಪುಸ್ತಕದಲ್ಲಿ ನೀವು ಏನನ್ನು ಕಲಿಯಬಹುದು ಏನನ್ನು ತಿಳಿಯಬಹುದು ನೋಡೋಣ...
ಹಲವಾರು ಬಾರಿ ಈ ಪ್ರಶ್ನೆಯನ್ನು ನೀವು ಕೇಳಿಕೊಂಡಿರಬಹುದು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ಪುಸ್ತಕದಲ್ಲಿ ನಿಮಗೆ ಸಿಗಬಹುದು...
· ಯಾಕೆ ಯಾರೂ ನನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ?
· ಯಾವಾಗಲೂ ನಾನೇ ಏಕೆ ಹೊಂದಾಣಿಕೆ ಮಾಡಿಕೊಳ್ಳಬೇಕು?
· ನಾನು ಮಾತ್ರ ಏಕೆ ನೋವು ಅನುಭವಿಸುತ್ತಿದ್ದೇನೆ?
· ನಾನು ಇಷ್ಟು ಪ್ರೀತಿಸುತ್ತದ್ದಿರೂ ಏಕೆ ನೋವಾಗುತ್ತದೆ?
· ಜನರು ಏಕೆ ಬದಲಾಗುತ್ತಾರೆ?
· ನನ್ನ ಸ್ವಂತ ಮನೆಯಲ್ಲಿ ಏಕೆ ಶಾಂತಿ ಇಲ್ಲ?
ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಆ ಉತ್ತರವನ್ನು ಸೂಕ್ಷ್ಮವಾಗಿ ಕಂಡುಕೊಳ್ಳುವ ಪ್ರಯತ್ನ ನಿಮ್ಮದೂ ಆಗಿರಬೇಕು.
ಈ ಪುಸ್ತಕವು ಎಲ್ಲಾ ಸಂಬಂಧಗಳು ಸುಲಭ ಎಂದು ಹೇಳಲು ಬಂದಿಲ್ಲ; ಸಂಬಂಧಗಳು ಸುಂದರವಾಗಿವೆ ಆದರೆ ಅವು ನಮ್ಮದೇ ಪ್ರತಿಬಿಂಬಗಳಾಗಿವೆ ಎಂಬುದನ್ನು ಅರ್ಥ ಮಾಡಿಸುತ್ತದೆ.
ನಮ್ಮ ಅಹಂಕಾರ, ತಾಳ್ಮೆ, ಪ್ರೌಢತೆ ಮತ್ತು ಆಂತರಿಕ ಶಕ್ತಿಯನ್ನು ಪರೀಕ್ಷಿಸುತ್ತವೆ.
ತಾರ ಮಂಜುನಾಥ್ | Tara Manjunath |
0 average based on 0 reviews.