| Category: | ವೀರಲೋಕ ಪುಸ್ತಕಗಳು |
| Sub Category: | ಕಾದಂಬರಿ |
| Author: | ರಾಘವ್ | Raghav |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9 789348 355324 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ವಿಚಿತ್ರ ಅಲ್ವಾ ಸರ್...
ಗಡಿಯಲ್ಲಿ ನಿಂತು ಶತ್ರುಗಳನ್ನು ಕೊಂದರೆ ದೇಶಭಕ್ತ, ಅದೇ ದೇಶದೊಳಗಿದ್ದು ಸಮಾಜವನ್ನು ನಾಶಮಾಡುವವರನ್ನು ಕೊಂದರೆ ದೇಶದ್ರೋಹಿ!
ಅಲ್ಲಿ ಗುಂಡು ಹಾರಿಸಿದವನಿಗೆ ಗೌರವ, ಇಲ್ಲಿ ಅದೇ ಕೆಲಸ ಮಾಡಿದವನಿಗೆ ಮರಣದಂಡನೆ!
ಹಾಗಾದರೆ ತಪ್ಪು ಕೊಂದವನ ಕೈಯಲ್ಲಿದೆಯೋ, ಕೊಲ್ಲಲ್ಪಟ್ಟವನ ಗುರುತಿನಲ್ಲಿದೆಯೋ? ಅಥವಾ ಯಾರನ್ನು ಕೊಲ್ಲಬೇಕು, ಯಾರನ್ನು ಕೊಲ್ಲಬಾರದು ಅಂತ ನಿರ್ಧರಿಸುವ ಅಧಿಕಾರ ಕೆಲವೇ ಜನರ ಕೈಯಲ್ಲಿದೆಯೋ?
ರಾಘವ್ | Raghav |
0 average based on 0 reviews.