| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | ಸಿದ್ದು ಅರಸು | Siddu Arasu |
| Publisher: | ಇಬ್ಬನಿ ಪುಸ್ತಕ | Ibbani Pustaka |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಮಸ್ತೆ,
ಬಂದ್ರಾ? ಬನ್ನಿ ನಿಮ್ಮ ಕಾಯ್ತಾ ಇದ್ದೇ.
ಪ್ರಪಂಚ ಬೆನ್ನ ಹಿಂದೆ ಮಾತನಾಡುವುದನ್ನು ತಲೆಕೆಡಿಸಿಕೊಳ್ಳದ ನೀವು, ಪುಸ್ತಕದ ಬೆನ್ನ ಮೇಲಿರುವ ಮಾತುಗಳನ್ನು ಆಲಿಸುತ್ತಿದ್ದೀರೆಂದರೆ, ಈ ಪುಸ್ತಕ ಓದಬೇಕೆಂಬ ಹಂಬಲ ಹೆಚ್ಚಿದೆ ಎಂಬುದು ಅರ್ಥವಾಯ್ತು.
Atleast ಪುಸ್ತಕವನ್ನು ಕೈಗೆತ್ತಿಕೊಂಡು ಅರೆ ಘಳಿಗೆಯಾದರೂ ಹಿಡಿದಿದ್ದೀರಲ್ಲ ಅಷ್ಟು ಸಾಕು!
ನನ್ನ ಸಾಹಿತ್ಯ ಸಾರ್ಥಕ್ಯದ ಮೊದಲ ಏಣಿ ಏರಿದೆ.
ನಿಮ್ಮ ಹೆಸರಿನಲ್ಲಿ ಒಂದು ಆಶೀರ್ವಾದ ಬಂದು ಸೇರಿದೆ.
ಬೆನ್ನ ಹಿಂದಿನ ಮಾತಿಗೆ ಬೆಲೆ ಸಿಗುವುದಿಲ್ಲ ಎಂದು ಭಾವಿಸಿ ಬೆನ್ನುಡಿಯಲ್ಲಿ ಬರೆಹಗಳ ಕುರಿತು ಹೆಚ್ಚೇನೂ ಬರೆದಿಲ್ಲ. ಒಳಗಿರುವ ವಿಷಯಗಳಿಗೆ ನಿಮ್ಮಂಥ ಓದುಗರೇ ಜೀವ ತುಂಬೋದು. ಕೊಂಡುಕೊಳ್ಳಿ, ಕುಳಿತುಕೊಳ್ಳಿ. ಓದಬೇಡಿ, ಬರೆದದ್ದನ್ನೆಲ್ಲಾ ಕೇಳಿಸಿಕೊಳ್ಳಿ.
ಈ ಪುಸ್ತಕ ನಿಮ್ಮ ಫೇವರಿಟ್ ಗಳ ಪಟ್ಟಿ ಸೇರಲಿ.
ಪ್ರತಿ ಪದಕ್ಕೂ ಜೀವ ತುಂಬುವಂತೆ ಓದಿ, ಪ್ರತಿ ಸಾಲನ್ನು ಜೀವ ತುಂಬಿ ಓದಿ, ಈ ಪುಸ್ತಕ, ತುಂಬಾ ಜೀವಿಸುವಂತೆ ಓದಿ. ಎಲ್ಲವನ್ನೂ ಓದುವಷ್ಟು ಒಳ್ಳೆಯವರಾಗಿ, ಒಳ್ಳೆಯ ಓದು ನಿಮ್ಮದಾಗಲಿ.
ಸಾಹಿತ್ಯ ದೇವೋಭವ – ಓದುಗ ಸುಖೀಭವ
ಸಿದ್ದು ಅರಸು | Siddu Arasu |
0 average based on 0 reviews.