
Category: | ಕನ್ನಡ |
Sub Category: | ವ್ಯಕ್ತಿತ್ವ ವಿಕಸನ |
Author: | Dr N Someshwara |
Publisher: | ವಿಕ್ರಂ ಪ್ರಕಾಶನ | Vikram Prakashana |
Language: | Kannada |
Number of pages : | |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ವ್ಯಕ್ತಿ ವಿಕಸನ ಎಂದರೆ ಒಂದು ಕಟ್ಟಡದ ಹಾಗೆ. ಕಟ್ಟಡಕ್ಕೆ ಮೂಲಭೂತವಾಗಿ ಭದ್ರವಾದ ಅಡಿಪಾಯ ಇರಬೇಕು. ಅದರ ಮೇಲೆ ಕಟ್ಟಡವನ್ನು ಕಟ್ಟಬೇಕು. ಅಗತ್ಯ ಕಿಟಕಿ ಬಾಗಿಲುಗಳನ್ನು ಇಡಬೇಕು. ಸುತ್ತಲೂ ಪೌಳಿಯನ್ನು ಕಟ್ಟಿ ಮನೆಗೆ ಹುರಕ್ಷತೆಯನ್ನು ಒದಗಿಸಬೇಕು. ಆನಂತರವೇ ಮನೆಗೆ ಅಗತ್ಯವಾದ ಹುಣ್ಣ ಬಣ್ಣ, ಕಿಟಕಿ ಪರದೆ, ನೆಲಕ್ಕೆ ರತ್ನಗಂಬಳಿ, ಅಲಂಕಾರಿಕ ತೂಗುದೀಪ, ಟೆಲಿವಿಷನ್, ವಾಶಿಂಗ್ ಮೆಶೀನ್, ಡಿಶ್ ವಾಶರ್, ಡಿಸೈನರ್ ಕಿಚನ್, ವಾರ್ಡ್ ರೋಬ್, ಸೋಫಾ ಇತ್ಯಾದಿ ಅನುಕೂಲತೆಗಳ ಬಗ್ಗೆ ಯೋಚಿಹಬಹುದು.
ನಮ್ಮ ಬದುಕಿಗೆ ಎರಡೂ ಅಗತ್ಯ.
ನಿಮ್ಮ ಕೈಯಲ್ಲಿರುವ 'ಬನ್ನಿ! ಹವ್ಯಹಾಚಿಚಿಗಳಾಗೋಣ' ಎನ್ನುವ ಪುಸ್ತಕವು ಕಟ್ಟಡಕ್ಕೆ ಭದ್ರವಾದ ಅಡಿಪಾಯವನ್ನು ಹಾಕಲು ನೆರವಾಗುವ ಕೃತಿ. ಒಂದು ಮಗುವಿನ ಬೌದ್ಧಿಕ, ಮಾನಸಿಕ, ಸಾಮಾಜಿಕ ಹಾಗೂ ಅಧ್ಯಾತ್ಮಿಕ ಬೆಳವಣಿಗೆಯ ಅಂಕುರ ಮನೆಯಲ್ಲಾಗಬೇಕು. ಆನಂತರ ಅದು ಶಾಲಾ-ಕಾಲೇಜು ಪರಿಹರದಲ್ಲಿ ಸಮಾಜದಲ್ಲಿ, ಅರಳುತ್ತಾ ಹೋಗಬೇಕು. ಈ ಬಗ್ಗೆ ಭಾರತದಂತಹ ಪೂರ್ವ ದೇಶಗಳಲ್ಲಿ ಹಾಗೂ ಯೂರೋಪಿನಂತಹ ಪಶ್ಚಿಮ ದೇಶಗಳಲ್ಲಿ ಅವುಗಳದ್ದೇ ಆದ ಪರಿಕಲ್ಪನೆಗಳಿವೆ. ಈ ಪರಿಕಲ್ಪನೆಗಳು ಸಾವಿರಾರು ವರ್ಷಗಳ ಅವಧಿಯಲ್ಲಿ ರೂಪುಗೊಂಡಿರುವಂತಹವು. ಇವುಗಳ ಸ್ಕೂಲ ಪರಿಚಯವನ್ನು ಮಾಡಿಕೊಟ್ಟು, ಅಗತ್ಯವಾದುದನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವ ಕೃತಿಯಿದು.
Dr N Someshwara |
0 average based on 0 reviews.