| Category: | ಕನ್ನಡ |
| Sub Category: | ಕಾದಂಬರಿ |
| Author: | ಸತ್ಯಕಿ | Satyaki. |
| Publisher: | ಸಸಿ ಪ್ರಕಾಶನ | sasi prakashana |
| Language: | Kannada |
| Number of pages : | |
| Publication Year: | 2025 |
| Weight | 400 |
| ISBN | 9788198 921055 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸತ್ಯಕಿ
ಜನ್ಮಭೂಮಿ, ಕರ್ಮಭೂಮಿ ಎರಡೂ ಬೆಂಗಳೂರೇ. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಿನಿಮಾ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ ವೃತ್ತಿ ಜೀವನ ಆರಂಭ.
'ಕ್ಲೀಷೆಕಟ್' ಎಂಬ ಬರಹಗಾರರ ಕಂಪನಿಯೊಂದನ್ನು ಶುರು ಮಾಡಿ, ಟಿ.ವಿ, ಸಿನಿಮಾ, ಸೀರಿಸ್ ಗಳಿಗೆ ಚಿತ್ರಕಥೆಗಳನ್ನು ಬರೆಯುತ್ತಿರುವುದು ಸದ್ಯದ ಕೆಲಸ. ಸಿನಿಮಾ ಮತ್ತು ಸಾಹಿತ್ಯ ಎರಡಲ್ಲೂ ಆಸಕ್ತಿ. ಆದರೆ ಸಿನಿಮಾ ನಿರ್ದೇಶನವೇ ಗುರಿ.
'ಯುಗೇ ಯುಗೇ' ಕಥಾ ಸಂಕಲನ ಪ್ರಕಟಗೊಂಡಿದ್ದು 2017 ರಲ್ಲಿ. ಮುಂದಿನ ಪುಸ್ತಕ ಯಾವಾಗ ಎಂದು ಕೇಳುತ್ತಿದ್ದವರಿಗೆಲ್ಲಾ 'ಸಮಯ ಸಾಲ್ತಿಲ್ಲ' ಎಂಬ ನೆಪ. ಹೆಚ್ಚು ಹೆಚ್ಚು ಬರೆಯುವ ಆಸೆ. 2021 ರಲ್ಲಿ 'ವಾಡಿವಾಸಲ್' ಎಂಬ ತಮಿಳು ಕಿರು ಕಾದಂಬರಿಯ ಅನುವಾದ ಆ ಆಸೆಯ ಬಾಗಿಲನ್ನು ತುಸು ತೆರೆಯಿತು.
ಈಗ ಕಟೌಟ್.
ಸತ್ಯಕಿ | Satyaki. |
0 average based on 0 reviews.