| Category: | ಕನ್ನಡ |
| Sub Category: | ಮಕ್ಕಳ ಪುಸ್ತಕಗಳು |
| Author: | ಕೃಪಾ ಬಿ ಎಂ | Krupa B M |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | 9789357737302 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಪರೀಕ್ಷೆಯಲ್ಲಿ ಯಾವಾಗಲೂ 'ಸೊನ್ನೆ' ಸುತ್ತುವ ದಾಮೋದರ ಅಲಿಯಾಸ್ ಶೂನ್ಯ, ತನ್ನ ಕಾಲೆಯ ಪಾಲಿಗೆ ಕೇವಲ ಒಬ್ಬ ಸಾಧಾರಣ ಹುಡುಗ, ಆದರೆ ಈ ಶೂನ್ಯನ .ಹಿಂದೆ ಅಡಗಿದೆ ಘಟಾನುಘಟಿಗಳನ್ನೂ ಬೆಚ್ಚಿಬೀಳಿಸುವ ಚುರುಕಾದ ಬುದ್ಧಿ ಮತ್ತು ಧೈರ್ಯವಂತ ಹೃದಯ!
ಕಾಲೆಯಲ್ಲಿ ನಿಗೂಢವಾಗಿ ಮಾಯವಾಗುತ್ತಿರುವ ಪೆನ್ಸಿಲ್ ಗಳು ಎಲ್ಲಿ ಹೋಗುತ್ತಿವೆ? ಪುಸ್ತಕದ ಪಾಠಕ್ಕಿಂತ ಲೋಕಜ್ಞಾನವೇ ಮಿಗಿಲು ಎಂದು ನಂಬಿರುವ ಶೂನ್ಯ, ತನ್ನದೇ ಆದ ಸ್ಟೈಲಿನಲ್ಲಿ ಈ ರಹಸ್ಯವನ್ನು ಭೇದಿಸಲು ಹೊರಟಿದ್ದಾನೆ. ಕೋತಿಗಳ ತರಲೆ, ತಾತನ ಕಣ್ಣೀರಿನ ಜಾಲದಿಂದ ಡಿಟೆಕ್ಟಿವ್ ಶೂನ್ಯ ಗೆದ್ದು ಬರುತ್ತಾನಾ?
ಕೃಪಾ ಬಿ ಎಂ | Krupa B M |
0 average based on 0 reviews.