| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಮಲ್ಲಕಾರ್ಜುನ ಬಿ ಮಾನ್ಪಡೆ | Mallakarjuna B Manpade |
| Publisher: | ಪ್ರಸಾರಾಂಗ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ | Prasaranga Karnataka Jaanapada Vishwavidyalaya |
| Language: | Kannada |
| Number of pages : | 462 |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕಲಿಯುವ ಮತ್ತು ಕಲಿಸುವ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಸಾಧನೆ ಹಾಗೂ ಸಮಾನತೆಯ ಸಂಘರ್ಷದ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರತಿಯೊಂದು ವಿಷಯವನ್ನು ಸಮೀಪ ದೃಷ್ಟಿಯ ಮನದ ಕನ್ನಡಕವನ್ನು ಹಾಕಿಕೊಂಡು ನೋಡುವ ಪರಿಸ್ಥಿತಿಗೆ ಬಂದು ನಿಂತಿರುವ ಮನುಷ್ಯನ ಮನೋಭಾವ ದಿಕ್ಕು ದೆಸೆಯನ್ನು ಕಾಣುವಲ್ಲಿ ವಿಫಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂಶೋಧನೆಯ ಬರಹಗಳು ಮತ್ತು ಆ ಕುರಿತಾದ ಚಿಂತನೆಗಳು ನಮ್ಮನ್ನು ಸರಿದಾರಿಗೆ ತರುವ ಜ್ಞಾನ ದೀವಿಗೆಗಳಾಗಿವೆ. ಈ ದಿಶೆಯಲ್ಲಿ ಡಾ. ಮಲ್ಲಿಕಾರ್ಜುನ ಬಿ. ಮಾನ್ನಡೆ ಸಹಾಯಕ ಸಂಶೋಧನಾಧಿಕಾರಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅವರು ಸಂಪಾದಿಸಿರುವ ಮಹತ್ವದ ಕೃತಿ 'ಡಾ. ಅಂಬೇಡ್ಕರ್: ಲೋಕದರ್ಶನ'ವಾಗಿದೆ. ಈ ಕೃತಿಯು ವಿಶ್ವವಿದ್ಯಾಲಯದಿಂದ ಪ್ರಕಟಿಸುತ್ತಿರುವುದು ಮೆಚ್ಚುವಂಥದ್ದು. ಕರ್ನಾಟಕ ಸರಕಾರ ನಮ್ಮ ವಿಶ್ವವಿದ್ಯಾಲಯಕ್ಕೆ ಕೊಡಮಾಡಿದ ಯೋಜನೆ "ಭಾರತ ಸಂವಿಧಾನ ಓದು ಅಭಿಯಾನ ಯೋಜನೆಯ" ಅಡಿಯಲ್ಲಿ ಪ್ರಕಟಗೊಳ್ಳುತ್ತಿರುವ ಮಹತ್ವದ ಕೃತಿಯಾಗಿದೆ. ಈ ದಿಶೆಯಲ್ಲಿ ಪ್ರಸಾರಾಂಗ ಅತ್ಯುತ್ತಮ ಕೃತಿಗಳನ್ನು ಪ್ರಕಟಿಸುತ್ತಿರುವುದು ಸಂತಸ ತಂದಿದೆ. ಡಾ. ಟಿ.ಎಂ. ಭಾಸ್ಕರ್ ಕುಲಪತಿ
ಮಲ್ಲಕಾರ್ಜುನ ಬಿ ಮಾನ್ಪಡೆ | Mallakarjuna B Manpade |
0 average based on 0 reviews.