| Category: | ಕನ್ನಡ |
| Sub Category: | ಮಕ್ಕಳ ಪುಸ್ತಕಗಳು |
| Author: | ಕೃಪಾ ಬಿ ಎಂ | Krupa B M |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2025 |
| Weight | 150 |
| ISBN | 9789356 261594 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
'ಈ ಪುಟ್ಟ ಸಂಕಲನದಲ್ಲಿನ 12 ಕಥೆಗಳು ಮಕ್ಕಳ ಸಾಹಿತ್ಯಕ್ಕೆ ಅನುಕರಣೀಯ ಮಾದರಿಯಾಗಿವೆ. ಇವು ಕೇವಲ ಕಲ್ಪನಾತ್ಮಕವಲ್ಲದೆ, ಪ್ರತಿ ಕಥೆಯಲ್ಲೂ ಒಂದು ಬಲವಾದ ವೈಜ್ಞಾನಿಕ ಸತ್ಯ (Scientific Fact) & ಮೌಲ್ಯದ ಪಾಠವನ್ನು ಅತ್ಯಂತ ಶ್ಲಾಘನೀಯ. ಅಳವಡಿಸಿರುವುದು
ಆನೆ. ಜೇನುನೊಣ, ಎರೆಹುಳು, ಅಮೀಬಾ ಮತ್ತು ನಕ್ಷತ್ರಗಳಂತಹ ವೈವಿಧ್ಯಮಯ ಪಾತ್ರಗಳ ಮೂಲಕ ಜೀವಶಾಸ್ತ್ರ, ಖಗೋಳ ಮತ್ತು ಭೌತಶಾಸ್ತ್ರದ ಸಂಕೀರ್ಣ ವಿಷಯಗಳನ್ನು ಸರಳೀಕರಿಸಿ, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವುದರ ಜೊತೆಗೆ ಕೌಟುಂಬಿಕ ಪ್ರೀತಿ ಮತ್ತು ಸಹಕಾರದ ಮಹತ್ವವನ್ನು ಒತ್ತಿಹೇಳುತ್ತವೆ. ಇದು ಓದುವ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಲು ಸಹಕಾರಿ. ಇವು ಮನರಂಜನೆ ಮತ್ತು ಜ್ಞಾನ ಎರಡನ್ನೂ ಸಮತೋಲನಗೊಳಿಸುವ ಆಧುನಿಕ ಶೈಲಿಯ ಮಕ್ಕಳ ಕಥೆಗಳಾಗಿವೆ.
ಕೃಪಾ ಬಿ ಎಂ | Krupa B M |
0 average based on 0 reviews.