| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಡಾ. ಸುವರ್ಣಿನೀ ಕೊಣಲೆ | Dr. Suvarnini Konale | |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 192 |
| Publication Year: | 2026 |
| Weight | 150 |
| ISBN | 978-81-687708-5-0 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮೆಡಿಟೇಷನ್ ಮಾಡಿದರೂ ಸ್ಟ್ರೆಸ್ ಕಡಿಮೆ ಆಗುತ್ತಿಲ್ಲ.
ಡಯಟ್ ಮಾಡಿದರೂ ತೂಕ ಇಳಿಯುತ್ತಿಲ್ಲ.
ಮನೆ ಆಹಾರವೇ ತಿಂತೀನಿ, ಆದರೂ ಅಸಿಡಿಟಿ ಹಾಗೇ ಇದೆ.
ವ್ಯಾಯಾಮ ಮಾಡಿ ತೂಕ ಏನೋ ಕಡಿಮೆ ಆಯ್ತು,
ಆದರೆ ಮಂಡಿನೋವು ತಡೆಯೋಕಾಗಲ್ಲ.
ಎಷ್ಟೇ ಪ್ರಯತ್ನಿಸಿದರೂ ರಾತ್ರಿ ಬೇಗ ಮಲಗೋಕೆ ಆಗ್ತಿಲ್ಲ. ಬೆಳಗ್ಗೆ ಬೇಗ ಏಳೋಕೆ ಆಗ್ತಿಲ್ಲ.
ನಾನು ಸಮಯಕ್ಕೆ ಸರಿಯಾಗಿ ತಿಂತೀನಿ.
ಆದರೂ ಯಾಕೋ ಸರಿಯಾಗಿ ಜೀರ್ಣವೇ ಆಗಲ್ಲ.
ಎಂಟು ತಾಸು ಮಲಗಿದರೂ ನಿದ್ರೆ ಸಾಕಾಗುತ್ತಿಲ್ಲ.
ಎಲ್ಲ ಸರಿಯಾಗೇ ಪಾಲನೆ ಮಾಡ್ತೀನಿ.
ಆದರೂ ನೆಮ್ಮದಿ ಇಲ್ಲ.
ಎಲ್ಲಾ ರಿಪೋರ್ಟೂ ನಾರ್ಮಲ್ಲೇ.
ಆದರೆ ನನಗೆ ಏಕೋ ಸಮಸ್ಯೆ ಮುಗಿಯೋದೇ ಇಲ್ಲ.
ನನಗೇನಾಗ್ತಿದೆ ಅಂತ ಯಾವ ಡಾಕ್ಟರಿಗೂ ಅರ್ಥವೇ ಆಗ್ತಿಲ್ಲ.
ನಿನಗೇನೂ ಆಗಿಲ್ಲ, ಭ್ರಮೆ ಅಂತ ಹೇಳ್ತಾರೆ.
ನನಗೆ ನಿಜವಾಗಿಯೂ ಭ್ರಮೆನಾ?
ಈ ಎಲ್ಲ ಗೊಂದಲಗಳು ನಿಮ್ಮನ್ನು ಕಾಡುತ್ತಿವೆಯೇ?
ಹಾಗಾದರೆ ನೀವು ಈ ಪುಸ್ತಕ ಓದಲೇಬೇಕು.
ಡಾ. ಸುವರ್ಣಿನೀ ಕೊಣಲೆ | Dr. Suvarnini Konale | |
0 average based on 0 reviews.