| Category: | ಕನ್ನಡ |
| Sub Category: | ಕವನಗಳು |
| Author: | ಅನಂತ ಕುಣಿಗಲ್ | Anantha kunigal |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2025 |
| Weight | 150 |
| ISBN | 9789355922816 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಪದ್ಯಕ್ಕೆ ಮೆಚುರಿಟಿ ಅನ್ನೋದು ಇರೋದಿಲ್ಲ. ಆದರೆ ಆ ಪದ್ಯವನ್ನ ಯಾವ ವಯಸ್ಸಿನವರು ಓಡ್ತಾರೆ ಅನ್ನೋದರ ಮೇಲೆ, ಆ ಪದ್ಯ ತನ್ನ ಒಳಾರ್ಥವನ್ನು ಬಿಟ್ಟುಕೊಡುತ್ತದೆ. *
ಪದ್ಯವೇ ಹಾಗೆ, ಕತ್ತಲಲ್ಲಿದ್ದವರಿಗೆ ಬೆಳಕಿನ ಸ್ಪರ್ಶವನ್ನು, ಅಗಾಧ ಬೆಳಕು ಕಂಡವರಿಗೆ ಕತ್ತಲಿನ ಕರಾಳತೆಯನ್ನು, ಕೂತಲ್ಲೇ, ನಿಂತಲ್ಲೇ, ಇದ್ದಲ್ಲೇ ಅರ್ಥ ಮಾಡಿಸುವ ಶಕ್ತಿ ಪದ್ಯಕ್ಕಿದೆ. ಅಂತಹ ಪದ್ಯದ ಬೆನ್ನತ್ತಿ ಹೋಗುವ ಎಲ್ಲ ಪದ್ಯಗಾಮಿ ಮನಸುಗಳಿಗೂ ಪದ್ಯ ದಕ್ಕಲಿ. ಪದ್ಯಕ್ಕಿರುವ ಇತಿ-ಮಿತಿ, ಪರಿಧಿಗಳನ್ನು ಮೀರಿ ಬೆಳಗುವ ಒಂದು ಸಾಲಾದರೂ ಈ ಸಂಕಲನದಲ್ಲಿ ನಿಮಗೆ ಸಿಕ್ಕರೆ.. ಅಲ್ಲಿಗೆ ನಾನು ನಿಮಗೆ ಅಂದರೆ ಓದುಗರಿಗೆ ಸಿಕ್ಕಂತೆ! ನನ್ನ ಹುಡುಕಾಟದಲ್ಲಿರುವ ನಿಮ್ಮೆಲ್ಲರಿಗೂ ಧನ್ಯ. ನಾನು ಎಂದರೆ ಪದ್ಯ!
ಅನಂತ ಕುಣಿಗಲ್ | Anantha kunigal |
0 average based on 0 reviews.