| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಪ್ರಿಯಾ ನಾಯ್ಕ್ | Priya Naik |
| Publisher: | ಅಕ್ಷರ ನಾದ ಪಬ್ಲಿಕೇಷನ್ಸ್ | Akshara naada Publications |
| Language: | Kannada |
| Number of pages : | 64 |
| Publication Year: | 2026 |
| Weight | 60 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಪ್ರೀತಿಯ ಲೇಖಕಿ ಪ್ರಿಯಾ ನಾಯ್ ಅವರೇ ಒಲವಿನ ತೆರೆಯಲಿ ತೆರೆದುಕೊಂಡ ಕಲ್ಪನೆಯ ಸಾರಥಿಗೆ ಒಲವಾಂಶು ಪದಗಳ ತೋರಣದಲ್ಲಿ ಅರಳಿ ನಿಂತ ಕಥಾ ಸಂಗಮ.
ತಮ್ಮ ಚೊಚ್ಚಲ ಕೃತಿಯಲ್ಲೇ ಮನಸೆಳೆಯುವ ಕಥಾ ವಿಶೇಷತೆಯನ್ನಿಟ್ಟು ಓದುಗರ ನಾಡಿ ಮಿಡಿತವ ಓಲೈಸುವ ಬರಹಕ್ಕೆ ನನ್ನ ಅಭಿನಂದನೆಗಳು, ಬಹುಷಃ ಇಲ್ಲಿ ಸತ್ವವುಳ್ಳ ಅಂಶಗಳೇ ಕಥೆಗಳ ಜೀವಾಳ, ನಿದರ್ಶನಗಳ ಲೇಖನಿ ಹಿಡಿದು ಚಿಗುರಾದ ಈ ಕೃತಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಹೆಮ್ಮರವಾಗಿ ಬೆಳೆಯಲಿ. ಲೇಖಕಿಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿ ಎನ್ನುವ ಅಭಿಲಾಷೆ, ಭಾವನೆಗಳ ಆಳದಲ್ಲಿ ಬೆರೆತ ಪಾತ್ರಗಳು ಅದರ ಸೆಳೆತಕ್ಕೆ ಜೋತುಬಿದ್ದ ನಮ್ಮ ಓದಿಗೆ ಹಚ್ಚಿದ ನಿಲುವುಗನ್ನಡಿಯಂತೆ ಒಲವಾಂಶು ನಿಮ್ಮ ಜೊತೆ ಕುಳಿತು ಮಾತಾಡುವ ಕೃತಿ.
ಅಕ್ಷರ ನಾದ ಪಬ್ಲಿಕೇಶನ್ಸ್ ಮೂಲಕ ಮುದ್ರಣಗೊಂಡು ಬಿಡುಗಡೆಯಾಗುತ್ತಿರುವ "ಓಲವಾಂಶು" ಗೆ ಒಲವಿನ ಹಾರೈಕೆಗಳು. ಮತ್ತಷ್ಟು ಮಗದಷ್ಟು ಸಾಹಿತ್ಯ ಸೇವೆ ನಿಮ್ಮಿಂದಾಗಲಿ ಎನ್ನುವ ಪ್ರೋತ್ಸಾಹದೊಂದಿಗೆ,
ಡಾ. ಶ್ರಾತಿ ಮಧುಸೂಧನ್
ಪ್ರಕಾಶಕರು ಅಕ್ಷರ ನಾದ
ಪ್ರಿಯಾ ನಾಯ್ಕ್ | Priya Naik |
0 average based on 0 reviews.