| Category: | ಕನ್ನಡ |
| Sub Category: | ಕಾದಂಬರಿ |
| Author: | ಜಾನಕಿಸುತ ರಂಗಪ್ಪ| Janakisuta Rangappa |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9789359 8757128 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕರ್ನಾಟಕದ ಪಶ್ಚಿಮ ಕರಾವಳಿಯ ನೇತ್ರಾಣಿ ದ್ವೀಪದ 'ಭೀಮನ ಕಿಂಡಿ' ಗುಹೆಯೊಳಗೆ ಶತಮಾನಗಳಿಂದ ಮೌನವಾಗಿ ಬೆಳೆದ ರಹಸ್ಯವೊಂದು ಇಂದು ಜಾಗತಿಕ ಸ್ಮಗ್ಲಿಂಗ್ ಜಾಲದ ಕಣ್ಣಿಗೆ ಬಿದ್ದಿದೆ! ಬಂಗಾರಕ್ಕಿಂತ ದುಬಾರಿಯಾದ ಅಪರೂಪದ 'ಸ್ವಿಫ್ಟ್ಲೆಟ್' ಪಕ್ಷಿಜಾತಿಯ ಭವಿಷ್ಯವನ್ನೇ ಲೂಟಿ ಮಾಡುತ್ತಿರುವ ಶಕ್ತಿಗಳ ವಿರುದ್ಧ ಸಾರಿದ ರಣಕಹಳೆಯೇ ಈ ಕಾದಂಬರಿ. ನಿಗೂಢವಾಗಿ ಕಣ್ಮರೆಯಾದ ಪರಿಸರ ವಿಜ್ಞಾನಿ ತಂದೆಯ ಸಾವಿನ ಸತ್ಯ ಹುಡುಕ ಹೊರಟ ಮಗಳು ಡಾ. ಅನ್ವಿತಾ; ಪ್ರಾಣದ ಹಂಗು ತೊರೆದು ಲೂಟಿಕೋರರ ಬೆನ್ನಟ್ಟಿದ ಧೈರ್ಯಶಾಲಿ ಪತ್ರಕರ್ತ ಅರವಿಂದ ನಾಯಕ್. ಇವರಿಬ್ಬರ ಸಾಹಸ, ಉಸಿರುಗಟ್ಟಿಸುವ ತಿರುವುಗಳು ಮತ್ತು ಕಡಲ ಗರ್ಭದ ರೋಚಕ ಕಥೆಯೇ 'ಆಪರೇಷನ್ ನೇತ್ರಾಣಿ'.
ನೈಜತೆ ಮತ್ತು ಅದ್ಭುತ ಕಲ್ಪನಾ ಶಕ್ತಿಯ ಸಮ್ಮಿಲನದಲ್ಲಿ ಮೂಡಿಬಂದಿರುವ, ಜಾನಕಿಸುತ ರಂಗಪ್ಪನವರ ಲೇಖನಿಯಿಂದ ಮೂಡಿಬಂದ ರೋಚಕ ಇನ್ವೆಸ್ಟಿಗೇಟಿವ್ ಡ್ರಿಲ್ಲರ್ ಕೃತಿ. ಕೊನೆಯ ಪುಟದವರೆಗೂ ಓದುಗನನ್ನು ಹಿಡಿದಿಟ್ಟುಕೊಳ್ಳುವ ಅಪರೂಪದ ಕಾದಂಬರಿ.
ಜಾನಕಿಸುತ ರಂಗಪ್ಪ| Janakisuta Rangappa |
0 average based on 0 reviews.