
ಶಾಲಿನಿಯದ್ದು ರಕ್ತಗತೆ ಪ್ರತಿಭೆ. ಅಪ್ಪನಂತೆ ಅಕ್ಷರಗಳ ಜತೆ, ವಾಕ್ಯಗಳ ಜತೆ ಪದಗಳ ಜತೆ ಸರಸವಾಡುವ ಚತುರೆ ಕೀ ಬೋರ್ಡ ಮೇಲೆ ಬೆರಳಾಡಿಸಲು ಹೊರಟರೆ ಒಂದು ಸಶಕ್ತ ಲೇಖನ ಸಿದ್ಧವಾದಂತೆಯೇ ಹಾಗೆಯೇ ಹೊಂಚು ಹಾಕಿ ಕಥೆ ಬರೆಯಲು ಹೊರಟರೆ ಜೀವನನ್ಯುಸ್ ವಿಷಯಗಳು ಕೂಡ ರೂಪ ಪಡೆಯುವ ಚಮತ್ಕಾರವನ್ನೊಮ್ಮೆ ನೀವು ನೋಡಬೇಕು. - ಗಣೇಶ್ ಕಾಸರಗೋಡು ಖ್ಯಾತ ಸಿನಿ ಪತ್ರಕರ್ತರು, ಲೇಖಕರು.
Category: | ಕನ್ನಡ |
Sub Category: | ಕಥಾ ಸಂಕಲನ |
Author: | ಶಾಲಿನಿ ಹೂಲಿ ಪ್ರದೀಪ | Shalini Hooli Pradeepa |
Publisher: | Aakruti Pustaka |
Language: | Kannada |
Number of pages : | |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಶಾಲಿನಿಯವರ "ಪದ್ದಣ ಮನೋರಮೆ', 'ಮುದ್ದಣ ಮನೋರಮೆ'ಯ ಘಮಲನ್ನು ಹೊಂದಿದೆ. ಇಲ್ಲಿ ಮುದ್ದಣನಂತೆ ಪದ್ಮಣನೂ ಕೇಳುಗ ಮುದ್ದಣನ ಮನೋರಮೆ ಕಸ್ತೂರಿ ಕನ್ನಡಕ್ಕೆ ಒಲಿದರೆ ಇಲ್ಲಿನ ಪದ್ದಣನ ಮನೋರಮೆ ಸಂಕರ ಭಾಷೆಯನ್ನು ಬಳಸುವುದು, ಅವರನ್ನು ಆಧುನಿಕ ಮನೋರಮೆಯನ್ನಾಗಿಸಿದೆ.
- ಡಾ.ರಘುನಾಥ್ ಕೃಷ್ಣಮಾಚಾರ್ ಮತ್ತು ಡಾ.ಗಿರಿಜಾ ಶಾಸ್ತ್ರಿ, ಲೇಖಕರು.
ಶಾಲಿನಿ ಹೂಲಿ ಪ್ರದೀಪ | Shalini Hooli Pradeepa |
0 average based on 0 reviews.