| Category: | ಕನ್ನಡ |
| Sub Category: | ಕಾದಂಬರಿ |
| Author: | Dhodderi Venkatagirirav |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
+
ಶುಭಾಳನ್ನು ಕುರಿತಾದ ಇಷ್ಟೊಂದು ವಿವರವಾದ ನೆನಪು ಯಾಕೆ ಬಂತು? ಕಾರಣವನ್ನು ಯೋಚಿಸತೊಡಗಿದೆ. ಕೆಲವು ವರ್ಷಗಳವರೆಗೆ ಅವಳನ್ನು ಮರೆಯಲು ಸಾಧ್ಯ ಆಗಿರಲಿಲ್ಲ. ಆದರೂ ತನ್ನ ಮನೋಮಂದಿರದ ಒಂದು ಕೋಣೆಯಲ್ಲಿ ಅವಳ ನೆನಪನ್ನು ಕೂಡಿ ಹಾಕಿದ್ದ ಆ ಕೋಣೆಯಲ್ಲಿ ಇನ್ನೂ ಹಲವಾರು ನೆನಪುಗಳು ಸೆರೆ ಆಗಿದ್ದವು. ಹಸು ತಾನು ತಿಂದುದನ್ನೆಲ್ಲಾ ಜಠರದ ಒಂದು ಭಾಗದಲ್ಲಿಟ್ಟು ಬೇಕಾದಾಗ ಬಾಯಿಗೆ ತಂದು ಕೊಂಡು ಮೆಲುಕುಹಾಕಲು ಸಾಧ್ಯ ಆಗುವಂತೆ ಅವನು ಆ ನೆನಪುಗಳನ್ನು ಬೇಕಾದಾಗ ಹೊರಗೆ ಕರೆಯಬಹುದಿತ್ತು. ಕಳೆದ ಏಳು ವರ್ಷಗಳಲ್ಲಿ ಒಂದೆರಡು ಬಾರಿ ಮಾತ್ರ ಅವಳ ನೆನಪು ಮಿಂಚಿನಂತೆ ಬಂದಿತ್ತು. ಬಂದು ಹೋಗಿತ್ತು. ಆಗ ಅದಕ್ಕೆ ಒಂದು ಕಾರಣ ಹುಡುಕಿರಲಿಲ್ಲ. ಉದ್ದಿಶ್ಚದ ಯೋಚಿಸಿರಲಿಲ್ಲ. ಈಗ ಮನಸ್ಸು ಕಾರಣವನ್ನು ಹುಡುಕಿ ತಡಕಾಡುತ್ತಿತ್ತು, ಅಂಶುಮಾಲಾ
Dhodderi Venkatagirirav |
0 average based on 0 reviews.