| Category: | ಕನ್ನಡ |
| Sub Category: | ಕಾದಂಬರಿ |
| Author: | ಜಿ. ಪ್ರಕಾಶ್ | G Prakash |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಐವತ್ತನೆಯ ಸಾಹಸ. ಬಿ.ಜಿ.ಜಿ.ಯ ಗ್ಯಾಂಗ್ಸ್ಟರ್ ಸುಧಾಳನ್ನು ಹಾಗೂ ಸಿ.ಬಿ.ಐ. ಡೈರಕ್ಟರ್ ಡಿಸೋಜರ ಬ೦ಧು ಅಂಜುವನ್ನು ಕಿಡ್ನಾಪ್ ಮಾಡಿ ಪ್ರದೀಪ್ಗೆ ಸವಾಲ್ ಹಾಕುತ್ತಾರೆ. ಆದರೆ ಸುಧಾ, ಅಂಜು ತಮ್ಮ ಸಾಹಸದಿಂದ ಬಿಜಿಜಿಯ ಗಬ್ಬಾರ್ ಸಿಂಗ್ಗೆ ಕ್ಲಿಪ್ ಕೊಟ್ಟು ಭಯಂಕರವಾದ ನೀಮ್ ಫಾರೆಸ್ಟ್ ನುಗ್ಗುತ್ತಾರೆ. ಅಲ್ಲಿ ಭಯಂಕರವಾದ ಪ್ರಾಣಿಗಳು, ನರಭಕ್ಷ ಕಾಡು ಮನುಷ್ಯರ ಮಧ್ಯೆ ಪ್ರದೀಪ್, ಬಾಬು, ರತನ್ ಡಿಸೋಜ ನಾಗಾಲ್ಯಾಂಡ್ ವಾರಿರೈ ಲಗ್ಗೆ ಹಾಕಿ ಅನ್ನೇಷಣೆ ಮಾಡುತ್ತಾರೆ. ಹೆಜ್ಜೆ-ಹೆಜ್ಜೆಗೂ ಅಪಾಯ ಹಾಗೂ ಉಸಿರು ಕಟ್ಟುವ ಸನ್ನಿವೇಶಗಳೊಂದಿಗೆ ಪ್ರದೀಪ್, ಬಾಬು, ಸುಧಾ ಅವರ ಸಾಹಸವನ್ನು ಹಾಟ್ವೇವ್ನಲ್ಲಿ ಹೊಸ ಶೈಲಿಯಲ್ಲಿ ಚಿತ್ರಿಸಿದ್ದೇನೆ. ನೀಮ್ ಫಾರೆಸ್ಟ್ ಭಯಂಕರವಾದ ಕಾಡು, ಅದರ ಸುತ್ತಲೂ ಬಿಸಿಗಾಳಿಯನ್ನು ಬೀಸುವ ಅಗ್ನಿಪರ್ವತಗಳೂ ನಿಮಗೆ ಧೈರ್ಯವಿದ್ದರೆ ನೀಮ್ ಫಾರೆನ್ನೊಳಕ್ಕೆ ಹೊಕ್ಕು. ಛಳಿ ಹಿಡಿದ ನಿಮ್ಮ ಮೈಯನ್ನು ಹಾಟ್ ವೇವ್ಗೆ ಒಡ್ಡಿ ಅಲ್ಲಿಯ ವಾತಾವರಣಕ್ಕೆ ನೀವು ಹೆದರಿದರೆ ಪ್ರದೀಪ್, ಬಾಬು, ಸುಧಾ ಅವರನ್ನು ನೆನೆಯಿರಿ, ಅವರು ತಪ್ಪದೆ ಬಂದು, ದಾರಿತಪ್ಪಿ ಕಂಗಾಲಾದ ನಿಮ್ಮ ಕೈಯನ್ನು ಹಿಡಿದು ಮುಂದೆ ನಡೆಸುವರು. ಪಕ್ಕದಲ್ಲೇ ದಾರಿ ನೀಮ್ ಫಾರೆಸ್ಟೆ ಹೋಗುವ ಹಾಟ್ವೇವ್.
ಜಿ. ಪ್ರಕಾಶ್ | G Prakash |
0 average based on 0 reviews.