| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಭಾರ್ಗವಿ ಶೆಟ್ಟಿ | Bhargavi shetty |
| Publisher: | ಕದಂಬ ಪ್ರಕಾಶನ | Kadamba Prakashana |
| Language: | Kannada |
| Number of pages : | 100 |
| Publication Year: | 2026 |
| Weight | 150 |
| ISBN | 9789395129893 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಹುಟ್ಟು ಲೇಖಕಿಯಲ್ಲ ನಾನು, ಮನೋಲಹರಿಯಲ್ಲಿ ಮೂಡಿಬರುವ ಭಾವ-ಸಾಗರವನ್ನು ಬರಹದಲ್ಲಿ ಹಿಡಿದಿಡಲು ಹವಣಿಸುತ್ತಿರುವ ಸಹೃದಯಳು. ಸ್ತ್ರೀಕರಣವನ್ನು ಸಮಾಜದಲ್ಲಿ ವಿಭಿನ್ನವಾಗಿ ಬಿತ್ತರಿಸಲು ಹೊರಟಿರುವ ಸಾಮಾನ್ಯ ಮಹಿಳೆ, ಎನ್.ಎಂ.ಕೆ.ಆರ್.ವಿ. ಮಹಿಳಾ ಕಾಲೇಜಿನಲ್ಲಿ ಪತ್ರಿಕೋದ್ಯಮ, ಐಚ್ಛಿಕ ಕನ್ನಡ ಹಾಗೂ ಮಹಿಳಾ ಅಧ್ಯಯನ ದಲ್ಲಿ ಪದವಿ ಪಡೆದಿದ್ದೇನೆ. ಪ್ರಸ್ತುತ ಪಟೇಲ್ ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದೇನೆ.
ಪ್ರಸ್ತುತವಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಭಾರ್ಗವಿ ಶೆಟ್ಟಿ ಸೇವಾ ಟ್ರಸ್ಟ್(ರಿ) ಮೂಲಕ ಮಹಿಳಾ ಪರ ವಾದ ಹಾಗೂ ಸಾಮಾಜಿಕ ಸೇವೆಯಲ್ಲಿ ನಿರತಳಾಗಿದ್ದೇನೆ. ಮೂಲತಃ ಚಿಕ್ಕಮಗಳೂರಿನವಳಾದರೂ, ಆನೇಕಲ್ (ಬೆಂಗಳೂರು) ನನ್ನ ಕಾಠ್ಯಕ್ಷೇತ್ರ, ಭಾರ್ಗವಿಶೆಟ್ಟಿ (ಚೈತ್ರ) ನನ್ನ ನಾಮಧೇಯ, ಸ್ವಭಾವತಹಃ ಮಹಿಳಾವಾದಿಯಾದರೂ ಮಾನವೀಯತೆಯೇ ಸಮಾಜದ ಮೂಲಮಂತ್ರವೆಂದು ನಂಬಿದ್ದೇನೆ.
- ಧನ್ಯವಾದಗಳು
ಭಾರ್ಗವಿ ಶೆಟ್ಟಿ | Bhargavi shetty |
0 average based on 0 reviews.