| Category: | ವೀರಲೋಕ ಪುಸ್ತಕಗಳು |
| Sub Category: | ಲೇಖನಗಳು, ಪ್ರಬಂಧಗಳು |
| Author: | ವೆಂಕಟಸ್ವಾಮಿ ಎಂ | Venkataswamy M |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | 9789348 355331 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
'ಎಲ್ಲರೂ ಮೊದಲು ಭಾರತೀಯರಾಗಿರಬೇಕು, ಕೊನೆಯವರೆಗೂ ಭಾರತೀಯರಾಗಿಯೇ ಇರಬೇಕು; ಭಾರತೀಯರ ಹೊರತಾಗಿ ಬೇರೇನೂ ಆಗರಿಬಾರದು' ಎಂದವರು ಅಪ್ಪಟ ದೇಶಪ್ರೇಮಿ ಅಂಬೇಡ್ಕರ್.
ಭಾರತ ವಿಭಜನೆ'ಯ ದಶಕಗಳ ಮುಂದಿನ ಭಾರತದ ಮನಸ್ಸನ್ನು ಈ ಹಿಡಿದಿಟ್ಟಿರುವ ಈ ಕೃತಿ ಅಂಬೇಡ್ಕರ್ ಅವರ ಜ್ಞಾನದ ಮೇರು ಕೃತಿಯಾಗಿದೆ. ಬಲಪಂಥೀಯರು, ಎಡಪಂಥೀಯರು, ಎಲ್ಲ ಸಮುದಾಯಗಳು ಮತ್ತು ಹೊಸ ತಲೆಮಾರುಗಳು ಓದಿ ಪರಾಮರ್ಶೆ ಮಾಡಿಕೊಳ್ಳುವ ಕೃತಿ ಇದಾಗಿದೆ. ನಿರ್ಭೀತ ಸಂಗತಿಗಳನ್ನು ಹೊಂದಿರುವ ಈ ಕಗ್ಗಂಟಿನ ವಿಷಯಗಳ ಕೃತಿಯನ್ನು ಮಹಾತ್ಮ ಗಾಂಧೀಜಿ, ಮಹಮ್ಮದ್ ಅಲಿ ಜಿನ್ನಾ ಅವರೂ ಕೂಡ 'ಸತ್ಯಸಂಗತಿಗಳ ಕೃತಿ' ಎಂದು ಪ್ರಶಂಸಿದರು. ವೀರ್ ಸಾವರ್ಕರ್ ಅವರ ಮಾತುಗಳು ದಾಖಲಾಗಿವೆ. ಈ ಕೃತಿ ಓದುತ್ತಿದ್ದರೆ ಜಗತ್ತಿನ ಭೌಗೋಳಿಕ-ಇತಿಹಾಸ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಆ ಕಾಲದಿಂದ ಈ ಕಾಲದವರೆಗೂ ಇತಿಹಾಸದಲ್ಲಿ ಅಂಬೇಡ್ಕರ್ ಬಿಟ್ಟರೆ ಬೇರೇ ಯಾರೂ ಬರೆಯದ ಕೃತಿ ಇದಾಗಿದೆ.
ವೆಂಕಟಸ್ವಾಮಿ ಎಂ | Venkataswamy M |
0 average based on 0 reviews.