| Category: | ವೀರಲೋಕ ಪುಸ್ತಕಗಳು |
| Sub Category: | ಕಥಾ ಸಂಕಲನ |
| Author: | Veerakaputra srinivasa | Sudarshan Chenniganahalli |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9789348 355416 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮಕ್ಕಳಿಗಾಗಿ ಕಥೆ ಬರೆಯುವುದು ಸುಲಭವಲ್ಲ. ಅವರಿಗೆ
( ಏನನ್ನೋ ಹೇಳುತ್ತೇನೆನ್ನುವ ದೊಡ್ಡವರ ಹೆಚ್ಚುಗಾರಿಕೆಯೂ
ಅಲ್ಲಿ ನಡೆಯದು. ಮಕ್ಕಳಿಗೆ ಏನೂ ತಿಳಿಯದೆಂದು ಮನಸ್ಸಿಗೆ
ಬಂದಂತೆ ಹೇಳಿದರೆ ಅದು ಪೊಳ್ಳಾದರೂ ಆದೀತು.
ಎಳೆಯರಿಗೆ ಲೋಕಾನುಭವ ಕಡಿಮೆ ಇರಬಹುದು. ಆದರೆ,
ಸಂವೇದನೆಗಳು ಬಲು ಸೂಕ್ಷ್ಮ. ಅವರು ಮೌನವಾಗಿದ್ದೇ
ಎಲ್ಲವನ್ನೂ ಗ್ರಹಿಸುವವರು. ಈ ನಿಟ್ಟಿನಲ್ಲಿ ಪ್ರಯತ್ನಿಸಿ
ಸಫಲತೆಯ ಹಾದಿಯಲ್ಲಿ ಸಾಗಿದ ಕಥೆಗಳಿವು. ಇವು
ದೊಡ್ಡವರು ಎಳೆಯರಾದ ಕಥೆ. ಮಗುತನದ ಅಂಗಿತೊಟ್ಟು
ಅದೇ ಕಣ್ಣಿನಿಂದ ನೋಡಿ ಬರೆದ ಕಥೆಗಳಿವು.
ಇಲ್ಲಿ ಪ್ರಕೃತಿಯ ನವಿರು ನಡೆ ಇದೆ. ವಿಜ್ಞಾನದ ಬೆರಗಿನ
ಲೋಕ ಇದೆ. ಮನುಷ್ಯ ಸ್ವಭಾವದ ಜಾಡು ಇದೆ. ರಹಸ್ಯದ
ಬೆನ್ನತ್ತಿದ ಕುತೂಹಲವಿದೆ. ಜಾದೂವಿನ ಮೋಡಿ ಇದೆ.
ದಡ್ಡತನ, ಬುದ್ದಿವಂತಿಕೆ, ತುಂಟತನ, ವಾಸ್ತವ, ಕನಸು
ಎಲ್ಲವೂ ಇವೆ. ಇವನ್ನು ಓದುತ್ತ ಮನಸ್ಸು ಅರಳುತ್ತದೆ. ಇವು
ಮಕ್ಕಳು ಓದಬೇಕಾದ ಕಥೆಗಳು, ಜೊತೆಗೆ ಮಗುಮನವನ್ನು
ಮತ್ತೆ ಪಡೆಯಬಯಸುವ ದೊಡ್ಡವರೂ...
Veerakaputra srinivasa | Sudarshan Chenniganahalli |
0 average based on 0 reviews.